ಗಂಗೊಳ್ಳಿ ನ್ಯೂಸ್ ಗೆ ಬೆಂಬಲ ನೀಡಿ
ಸ್ವತಂತ್ರ ಪತ್ರಿಕೋದ್ಯಮ, ನಮ್ಮ ಓದುಗರೇ ನಮ್ಮ ಆಧಾರ. ಜಾಹೀರಾತು ಮುಕ್ತ ಸುದ್ದಿಗೆ ಬೆಂಬಲ ನೀಡಿ.
ಬೈಂದೂರು ಅಕ್ರಮ-ಸಕ್ರಮ ಹೆಚ್ಚುವರಿ ಸಮಿತಿ ವಿರುದ್ಧ ಶಾಸಕರು ಕೋರ್ಟ್ ಮೆಟ್ಟಿಲೇರಿರುವುದು ಅವರ ರೈತ ವಿರೋಧಿ ನಡೆಯಾಗಿದೆ ಎಂದು ಕೆಪಿಸಿಸಿ ಸಂಯೋಜಕ ಕೆ. ವಿಕಾಸ್ ಹೆಗ್ಡೆ ಟೀಕಿಸಿದ್ದಾರೆ.