ಗಂಗೊಳ್ಳಿ ನ್ಯೂಸ್ ಗೆ ಬೆಂಬಲ ನೀಡಿ
ಸ್ವತಂತ್ರ ಪತ್ರಿಕೋದ್ಯಮ, ನಮ್ಮ ಓದುಗರೇ ನಮ್ಮ ಆಧಾರ. ಜಾಹೀರಾತು ಮುಕ್ತ ಸುದ್ದಿಗೆ ಬೆಂಬಲ ನೀಡಿ.
ಪ್ರಥಮ ಬಾರಿಗೆ ಉಪ್ಪುಂದ ಶ್ರೀ ದುರ್ಗಾ ಟೈಗರ್ಸ್ ಇವರ ಸಂಯೋಜನೆಯೊಂದಿಗೆ ಇಲ್ಲಿನ ರಥಬೀದಿಯಲ್ಲಿ ಅ.31ರ ಸಂಜೆ ಹುಲಿ ಪರ್ವ-26 ಆಕರ್ಷಕ ಹುಲಿ ಕುಣಿತ ಸ್ಪರ್ಧೆ ಸಂಪನ್ನಗೊಂಡಿದೆ.