ಗಂಗೊಳ್ಳಿ ನ್ಯೂಸ್ ಗೆ ಬೆಂಬಲ ನೀಡಿ
ಸ್ವತಂತ್ರ ಪತ್ರಿಕೋದ್ಯಮ, ನಮ್ಮ ಓದುಗರೇ ನಮ್ಮ ಆಧಾರ. ಗುಣಮಟ್ಟದ ಸುದ್ದಿಗೆ ಬೆಂಬಲ ನೀಡಿ.
ಉಪ್ಪುಂದ ಜಾತ್ರೆಯ ಅಂಗವಾಗಿ ದಾರಿದೀಪ ಸೇವಾ ಸಮಿತಿ ನದಿಕಂಠ ಇವರ ವತಿಯಿಂದ ನದಿಕoಠ ಪರಸರದಲ್ಲಿ ದಾರಿದೀಪದ ಮೂಲಕ ಅಲoಕರಿಸುವ ಸೇವಾ ಕಾರ್ಯಕ್ರಮದ ದಶಮಾನೋತ್ಸವ ಸಂಭ್ರಮ ಅದ್ದೂರಿಯಾಗಿ ನಡೆಯಿತು.