ಜಿಲ್ಲಾ ಉಸ್ತುವಾರಿ ಸಚಿವರ ಹೊಸ ಪಟ್ಟಿ ಬಿಡುಗಡೆ: ಜಮೀರ್ ನಿರಾಕರಣೆ; ರಿಝ್ವಾನ್ ಅರ್ಷದ್‌ಗೆ ಹೊಸ ಜವಾಬ್ದಾರಿ

ಜಮೀರ್ ಅಹ್ಮದ್ ನಿರಾಕರಣೆ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವರ ನೂತನ ಪಟ್ಟಿ ಬಿಡುಗಡೆಯಾಗಿದ್ದು, ವಿಜಯನಗರಕ್ಕೆ ಬಸವಂತಪ್ಪ ಹಾಗೂ ಉಡುಪಿಗೆ ರಿಝ್ವಾನ್ ಅರ್ಷದ್ ನಿಯೋಜನೆಗೊಂಡಿದ್ದಾರೆ.

ಓದುಗರ ಬೆಂಬಲ

ಗಂಗೊಳ್ಳಿ ನ್ಯೂಸ್ ಗೆ ಬೆಂಬಲ ನೀಡಿ

ನಾವು ಯಾವುದೇ ಕಾರ್ಪೊರೇಟ್ ಸಂಸ್ಥೆಗಳ ಒಡೆತನದಲ್ಲಿಲ್ಲ — ನಮ್ಮ ಓದುಗರೇ ನಮ್ಮ ಆಧಾರ.

ಬೆಂಬಲಿಸಿ
ಜಿಲ್ಲಾ ಉಸ್ತುವಾರಿ ಸಚಿವರ ಹೊಸ ಪಟ್ಟಿ ಬಿಡುಗಡೆ: ಜಮೀರ್ ನಿರಾಕರಣೆ; ರಿಝ್ವಾನ್ ಅರ್ಷದ್‌ಗೆ ಹೊಸ ಜವಾಬ್ದಾರಿ | Gangolli News | Gangolli News