ಗಂಗೊಳ್ಳಿ ನ್ಯೂಸ್ ಗೆ ಬೆಂಬಲ ನೀಡಿ
ಸ್ವತಂತ್ರ ಪತ್ರಿಕೋದ್ಯಮ, ನಮ್ಮ ಓದುಗರೇ ನಮ್ಮ ಆಧಾರ. ಜಾಹೀರಾತು ಮುಕ್ತ ಸುದ್ದಿಗೆ ಬೆಂಬಲ ನೀಡಿ.
ಮಂಗಳೂರಿನಲ್ಲಿ ನಡೆಯುತ್ತಿರುವ ಗಿನ್ನೆಸ್ ದಾಖಲೆಯ ಕೊಂಕಣಿ ಗಾಯನ ಕಾರ್ಯಕ್ರಮದಲ್ಲಿ 200 ಗಂಟೆಗಳ ಮೈಲಿಗಲ್ಲಿನ ವೇಳೆ ಕುಂದಾಪುರದ ರೋಜರಿ ವಾಯ್ಸಸ್ ತಂಡ ಪ್ರದರ್ಶನ ನೀಡಿತು.