ಶಿರಸಿ: 5 ತಿಂಗಳಿಂದ ನಾಪತ್ತೆಯಾಗಿದ್ದ ಹುಲೇಕಲ್ ಯುವಕನ ಪತ್ತೆ; ನಗರ ಪೊಲೀಸರ ಯಶಸ್ವಿ ಕಾರ್ಯಾಚರಣೆ

ಶಿರಸಿ ತಾಲೂಕಿನ ಹುಲೇಕಲ್‌ನಿಂದ ನವೆಂಬರ್ 2025 ರಲ್ಲಿ ನಾಪತ್ತೆಯಾಗಿದ್ದ ರೋಹಿತಾಶ್ವ (31) ಎಂಬ ಯುವಕನನ್ನು ಶಿರಸಿ ನಗರ ಪೊಲೀಸರು ಏಪ್ರಿಲ್ 6 ರಂದು ಪತ್ತೆ ಹಚ್ಚಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ನಡೆದಿದೆ.

ಈ ಲೇಖನವನ್ನು ಹಂಚಿಕೊಳ್ಳಿ

ಶಿರಸಿ: 5 ತಿಂಗಳಿಂದ ನಾಪತ್ತೆಯಾಗಿದ್ದ ಹುಲೇಕಲ್ ಯುವಕನ ಪತ್ತೆ; ನಗರ ಪೊಲೀಸರ ಯಶಸ್ವಿ ಕಾರ್ಯಾಚರಣೆ | Gangolli News | Gangolli News